India Beat Australia By 36 Runs In The Second Semi-Final | Oneindia Kannada

2017-07-21 4

ಐಸಿಸಿ ಮಹಿಳಾ ವಿಶ್ವಕಪ್‌ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಭರ್ಜರಿ ಪ್ರದರ್ಶನ ನೀಡಿ, ಪಂದ್ಯವನ್ನು 36ರನ್ ಗಳಿಂದ ಗೆದ್ದು ಫೈನಲ್ ತಲುಪಿದೆ., ಈ ವಿಡಿಯೋ ನೋಡಿ

India beat Australia by 36 runs in the second semi-final of the ongoing Women's World Cup 2017 here on Thursday (July 20) to reach final clash against England, Watch Video